ಮದುವೆ ನಿಶ್ಚಿತಾರ್ಥ
ದೇವರಲ್ಲಿ ಪ್ರಾರ್ಥನೆ
ವರನಿಗೆ ಸ್ವಾಗತ
ವರನ ತಂದೆ
ತಾಯಿ ಬಂಧು ಬಾಂಧವರಿಗೆ ವಧುವಿನ ಕಡೆಯವರಿಂದ ಸ್ವಾಗತ
ಹುಡುಗಿಯನ್ನು ಕಳಸ ಸಹಿತ ಮಂಟಪಕ್ಕೆ ಕರೆತರುವುದು.
ವರನ ತಾಯಿ 5 ಬಗೆಯ ಹೂವು ಮತ್ತು ತಾವು ತಂದಿರುವ ಸೀರೆಯನ್ನು ಹುಡುಗಿಗೆ ನೀಡುವುದು
ವರನ ಕಡೆಯವರು ಹೂ
ಮುಡಿಸುವುದು
ವರನ ತಾಯಿ ತಾವು ತಂದಿರುವ ಚಿನ್ನವನ್ನು ಹಾಕುವುದು
ವರನ ತಾಯಿ
ಆರತಿ ಮಾಡುವುದು.
ಹುಡುಗಿಯ
ತಾಯಿ ಆರತಿ ಮಾಡುವುದು
ಹುಡುಗಿಯ ಕಡೆಯವರಿಂದ ಆರತಿ
ಹುಡುಗನ
ಕಡೆಯವರಿಂದ ಆರತಿ
ಹುಡುಗನನ್ನು
ಮಂಟಪಕ್ಕೆ ಸ್ವಾಗತಿಸುವುದು
ಎರಡೂ
ಕಡೆಯವರು ಎದುರುಬದುರಾಗಿ ನಿಂತು ಕುಲದೇವರಲ್ಲಿ ಪ್ರಾರ್ಥಿಸಿ ವರನ ಜಾತಕ, ವಧುವಿನ ಜಾತಕ 5
ವೀಳ್ಯದೆಲೆ, ಅಡಿಕೆ, ಹಣ್ಣುಗಳನ್ನಿಟ್ಟ ಹರಿವಾಣವನ್ನು ವಧುವಿನ ತಂದೆ ವರನ ತಂದೆಗೆ ನೀಡುವುದು.
ಹುಡುಗ ಉಂಗುರ
ತೊಡಿಸುವುದು
ಹುಡುಗಿ
ಉಂಗುರ ಹಾಕುವುದು
😀
ReplyDelete